ಶ್ರೀಮತಿ ಸಕ್ರಗೌಡ್ರ ಬಸಮ್ಮ ಹಾಲನಗೌಡ್ರು ಸರಕಾರಿ ಪ್ರೌಢಶಾಲೆ - ಹಿರೇಕೊಳಚಿ .ಹೂವಿನಹಡಗಲಿ ತಾ. ಬಳ್ಳಾರಿ ಜಿಲ್ಲೆ .ನಮ್ಮ ಶಾಲೆಯಲ್ಲಿ ಸ್ಕೌಟ್ ಪ್ರವೇಶ ಪೂರೈಸಿದ ಸ್ಕೌಟ್ ಗಳಿಗೆ ದೀಕ್ಷಾ ಸಮಾರಂಭವನ್ನು ಏಪ೯ಡಿಸಲಾಗಿತ್ತು .ಈ ಸಮಾರಂಭಕ್ಕೆ ಸ್ಥಳೀಯ ಸಂಸ್ಥೆ ಕಾಯ೯ದಶಿ೯ಗಳಾದ ಶ್ರೀ ಜಿ.ಆರ್ .ಕೊಟ್ರೇಶಗೌಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ನಮ್ಮ ಶಾಲೆಯ ಮುಖ್ಯಗುರುಗಳಾದ ಶ್ರೀ ಹೆಚ್.ಕೊಟ್ರಪ್ಪ ಸರ್ ಅದ್ಯಕ್ಷತೆಯಲ್ಲಿ ಹಾಗೂ ಎಲ್ಲಾ ಸಿಬ್ಬಂದಿಗಳ ಉಪಸ್ಥಿತಿಯಲ್ಲಿ ಕಾಯ೯ಕ್ರಮ ಯಶಸ್ವಿಯಾಯಿತು.ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು . ಇ಼ಂದ ಶ್ರೀ ಬನ್ನೆಪ್ಪ ಸ್ಕೌಟ್ ಮಾಸ್ಟರ್.ಎಸ್.ಎಸ್.ಬಿ.ಹೆಚ್.ಸ.ಪ್ರೌಢಶಾಲೆ -ಹಿರೇಕೊಳಚಿ.
ಕನ್ನಡಿಯಲ್ಲಿ ಬೀಳುವ ಸೂಯ೯ನ ಪ್ರತಿಬಿಂಬವನ್ನು ಪೇಪರಿನ ಮಧ್ಯ ಭಾಗದಲ್ಲಿ ಮಾಡಿದ ಸಣ್ಣ ರಂಧ್ರದ ಮೂಲಕ ಹಾಯಿಸಿ ಗೋಡೆಯ ಮೇಲೆ ಅದರ ಪ್ರತಿಬಿಂಬ ಕಾಣಿಸುವದು.ಆಗ ಗ್ರಹಣವನ್ನು ಗೋಡೆಯ ಮೇಲಿನ ಪ್ರತಿಬಿ಼ಂಬದ ಮೂಲಕ ವೀಕ್ಷಿಸಬಹುದು.ಸರಕಾರಿ ಪ್ರೌಢ ಶಾಲೆ-ಹಿರೇಕೊಳಚಿಯಲ್ಲಿ ಸೂಯ೯ಗ್ರಹಣದ ಸಂದರ್ಭದಲ್ಲಿ ಮಕ್ಕಳಿಗೆ ವೈಜ್ಞಾನಿಕವಾಗಿ ತೋರಿಸಿದ ಪ್ರಯೋಗ .
Comments
Post a Comment